¡Sorpréndeme!

Virat ಫಾರ್ಮ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗರಂ ಆಗಿ Rohit ಕೊಟ್ಟ ಉತ್ತರ ಸಖತ್!! | Oneindia Kannada

2022-02-15 7 Dailymotion

ಭಾರತದ ನಾಯಕನಾಗಿರುವ ರೋಹಿತ್ ಶರ್ಮಾ (Rohit Sharma) ಖಡಕ್ ಆಗಿ ಎಲ್ಲರಿಗೂ ಸಂದೇಶವೊಂದನ್ನು ರವಾನಿಸಿದ್ದಾರೆ. ಕೊಹ್ಲಿ ಪರ ಬ್ಯಾಟ್ ಬೀಸಿರುವ ಹಿಟ್ ಮ್ಯಾನ್ ಫಾರ್ಮ್ ಬಗ್ಗೆ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ

when skipper Rohit was asked about Kohli's form, the opening batter said he is not worried about the form.